Skip to playerSkip to main contentSkip to footer
  • 5 years ago
ಕರೋನಾ ಲಾಕ್ಡೌನ್ ಶುರುವಾದಾಗಿನಿಂದ ಹೊನ್ನಾಳಿ ತಾಲೂಕಿನಾದ್ಯಂತ ಬಿಟ್ಟುಬಿಡದೇ ಕೆಲಸವನ್ನ ಮಾಡುವುದರ ಮೂಲಕ ಜನಸಾಮಾನ್ಯರ ಕಷ್ಟವನ್ನು ಆಲಿಸಿ ಅವರಿಗೆ ಪರಿಹಾರವನ್ನು ದೊರಕಿಸಿ ಕೊಟ್ಟಿದ್ದಕ್ಕಾಗಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಹಾಗೂ ಅವರ ಪತ್ನಿಯ ಮೇಲೆ ಹೂವಿನ ಸುರಿಮಳೆ ಸುರಿಸಿದರು.

People of Honnali thanks to MLA Renukacharya for his impressive work during lockdown time.

Category

🗞
News

Recommended