ರಸ್ತೆಗಳ ಮೇಲೆ ಚಿತ್ರ ಬಿಡಿಸಿ ಅರಿವು ಮೂಡಿಸುವ ಕೆಲಸ ಮಾಡುವ ಬಾದಲ್ ನಂಜುಂಡಸ್ವಾಮಿ ಕೊರೊನ ಬಗ್ಗೆ ಅರಿವು ಮೂಡಿಸುವ ಸಲುವಾಗಿ 3D ಕೊರೊನ ವೈರಸ್ ಚಿತ್ರವನ್ನು ರಸ್ತೆ ಮೇಲೆ ಬಿಡಿಸಿದ್ದು ಹೀಗೆ. 3D Art on the street .Badal Nanjundswamy created a 3D Painting on the road to create a awareness