Skip to playerSkip to main contentSkip to footer
  • 5 years ago
ಯಾವುದೇ ವಾಹನಗಳಾಗಿರಲಿ ಅವುಗಳು ನಂಬರ್‍‍ಪ್ಲೇಟ್‍‍ಗಳನ್ನು ಹೊಂದುವುದು ಕಡ್ಡಾಯ.

ನಂಬರ್ ಪ್ಲೇಟ್‍‍ಗಳಿಲ್ಲದೇ ವಾಹನಗಳನ್ನು ಚಾಲನೆ ಮಾಡುವಂತಿಲ್ಲ. ಈ ವೀಡಿಯೊದಲ್ಲಿ ನಂಬರ್ ಪ್ಲೇಟ್ ಅನ್ನು ಮೊದಲಿಗೆ ಯಾವ ದೇಶದಲ್ಲಿ ಪರಿಚಯಿಸಲಾಯಿತು ಮತ್ತಿತರ ವಿವರಗಳನ್ನು ನೋಡೋಣ.

Category

🗞
News

Recommended