ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಟಾಟಾ ಮೋಟಾರ್ಸ್, ಹೊಸ ಟಾಟಾ ಏಸ್ ಪ್ರೊ (Tata Ace Pro) ಅನ್ನು ಬಿಡುಗಡೆ ಮಾಡಿದೆ. ಇದು ಕೇವಲ ರೂ. 3.99 ಲಕ್ಷ (ಎಕ್ಸ್ ಶೋರಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಟಾಟಾ ಏಸ್ ಪ್ರೊ ಭಾರತದ ಅತ್ಯಂತ ಕೈಗೆಟುಕುವ 4-ವೀಲ್‌ಗಳ ಮಿನಿ ಟ್ರಕ್ ಆಗಿದ್ದು, ಅಸಾಧಾರಣ ದಕ್ಷತೆ, ಸಾಟಿಯಿಲ್ಲದ ಬಹುಮುಖತೆ ಮತ್ತು ಉತ್ತಮ ಮೌಲ್ಯವನ್ನು ನೀಡುತ್ತದೆ. ಪೆಟ್ರೋಲ್, ದ್ವಿ-ಇಂಧನ (CNG + ಪೆಟ್ರೋಲ್) ಮತ್ತು ಎಲೆಕ್ಟ್ರಿಕ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
Be the first to comment