Skip to playerSkip to main contentSkip to footer
  • 2/28/2020
ಮೊಸರು ತಲೆಗೆ ಹಚ್ಚಿದರೆ ಒಳ್ಳೆಯದು ಎಂದು ನೀವು ಕೇಳಿರಬಹುದು. .ಶ್ಯಾಂಪೂ, ಕಂಡೀಷನರ್ ಇವುಗಳೆಲ್ಲಾ ಈ ಕಾಲದಲ್ಲಿ ಬಂದಂಥ ಕೂದಲ ಆರೈಕೆಯ ವಸ್ತುಗಳಾದರೆ, ಮೊಸರು ಬಳಸಿ ಕೂದಲಿನ ಆರೈಕೆಯನ್ನು ಹಿಂದಿನ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ. ಮೊಸರು ಬಳಸುವ ಪ್ರಯೋಜನವೆಂದರೆ ಇದರಿಂದ ಕೂದಲಿನ ಆರೈಕೆ ಆಗುವುದರ ಜೊತೆಗೆ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ


ವಿಟಮಿನ್ಸ್ ಹಾಗೂ ಖನಿಜಾಂಶಗಳ ಅನೇಕ ಸಮಸ್ಯೆಗಳು ಬರುತ್ತದೆ. ತಲೆ ಹೊಟ್ಟು, ತಲೆ ಕೂದಲು ಒಣಗುವುದು, ಹೇನು ಮುಂತಾದ ಸಮಸ್ಯೆ ಬರುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ಮೊಸರು ಬಳಸಿ ಹೋಗಲಾಡಿಸಬಹುದು. ಇಲ್ಲಿ ಮೊಸರು ಬಳಸಿ ಕೂದಲಿನ ಸಮಸ್ಯೆ ಹೋಗಲಾಡಿಸಿ, ಕೂದಲಿನ ಆರೋಗ್ಯ ಹೆಚ್ಚಿಸುವುದು ಹೇಗೆ ಎಂದು ನೋಡಿ.

Recommended