Skip to playerSkip to main content
  • 6 years ago
ಚಾಮರಾಜನಗರ ಜಿಲ್ಲೆಯ ಹನೂರಿನ ರಘು ಎಂಬ ಯುವ ಆರ್​ಸಿಬಿಯ ಕಟ್ಟಾ ಅಭಿಮಾನಿ. ಈ ಸಲವಾದರೂ ತಮ್ಮ ನೆಚ್ಚಿನ ತಂಡ ಚಾಂಪಿಯನ್ ಆಗಲಿ ಎಂದು ಲಕ್ಷಾಂತರ ಅಭಿಮಾನಿಗಳಂತೆ ತವಕಿಸಿದ್ದಾರೆ. ಅದರಂತೆ ಮಹದೇಶ್ವರನಿಗೂ ಅವರು ಮೊರೆ ಹೋಗಿದ್ಧಾರೆ.

Royal Challengers Bangalore team fan Raghu from Chamarajanagar, IPL cup in a different way.

Category

🗞
News
Be the first to comment
Add your comment

Recommended