real gentleman "ಜಂಟಲ್ ಮೆನ್" ಗೆ "ಸಾರಥಿ" "ಡಿ ಬಾಸ್ " ಸಾಥ್ ಕೊಟ್ಟ ಮೇಲೆ ಯಶಸ್ಸಿನ ಯಾತ್ರೆ ಶುರು ಮಾಡೋದೆ ಡಿ ಬಾಸ್ ಜೆಂಟಲ್ ಮನ್ ನಾ ಫ್ರೀ ರಿಲೀಸ್ ಇವೆಂಟ್ನ ಸಕ್ಸಸ್ ಮಾಡೋದಕ್ಕೆ ಬರ್ತಾ ಇದ್ದಾರೆ ಇದೇ ಸೋಮವಾರ #DBossSupportsGentleman
'ಸಿಂಡ್ರೋಮ್' ಮತ್ತು 'ವುಮೆನ್ egg ಟ್ರಾಫಿಕಿಂಗ್ ಮಾಫಿಯಾದ' ಮಿಸಳ್ ಬಾಜಿ "ಜೆಂಟಲ್ ಮನ್" ನಲ್ಲಿ ಉಳಿದಿರೋದು ಇನ್ನು 8 ದಿನ save the date FEB 7th
Be the first to comment