Union Budget 2020 : ನಿರ್ಮಲಾ ಸಿತಾರಾಮನ್ ಕೊಟ್ಟ ಲೆಕ್ಕ ಕೇಳಿ ಪ್ರತಿಪಕ್ಷಗಳು ಶಾಕ್

  • 4 years ago
ಡಿಜಿಟಲ್ ಇಂಡಿಯಾದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಗ್ರಾಮೀಣ ಭಾಗಗಳಲ್ಲಿ ಇಂಟರ್ ನೆಟ್ ಸೇವೆಯನ್ನು ಒದಗಿಸುವ ಭಾರತ್ ನೆಟ್ ಯೋಜನೆಗೆ ಬಲ ತುಂಬುವ ನಿರ್ಧಾರವನ್ನು ಘೋಷಿಸಿದೆ.

Union Budget 2020: Rs 6000 Crore Boost For Internet Connectivity Under Bharat Net Project. New Smartphones For 6 Lakh Anganwadi Workers.