ಅದಾನಿ,ಮೋದಿ ಬಗ್ಗೆ ಮಾತನಾಡೋ ಕಾಂಗ್ರೆಸ್ ಗೆ ಓಪನ್ ಚಾಲೆಂಜ್ ಹಾಕಿದ ನಿರ್ಮಲಾ‌ ಸೀತಾರಾಮನ್

  • last year
ಅದಾನಿ ಜತೆಗೆ ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಲ್ಲೂ ಒಪ್ಪಂದ ಮಾಡಿಕೊಂಡಿವೆ. ಆ ಒಪ್ಪಂದಗಳನ್ನು ರದ್ದು ಮಾಡುವಂತೆ ರಾಹುಲ್‌ಗಾಂಧಿ ಆ ರಾಜ್ಯಗಳಿಗೆ ಸೂಚನೆ ನೀಡಲಿ ಎಂದು ನಿರ್ಮಲಾ ಸೀತಾರಾಮನ್ ಸವಾಲು ಹಾಕಿದರು.

#NirmalaSitaraman #GoutamAdani #Modiadanifriendship #AdaniShares #congressvsAdani #BJPandAdani
~PR.28~ED.32~HT.36~

Recommended