Skip to playerSkip to main contentSkip to footer
  • 2/19/2021
ಶಿವರಾಜ್ ಕುಮಾರ್ ಆನಂದ್ ಸಿನಿಮಾದ ಮೂಲಕ ನಾಯಕನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. 1986ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಸಿಂಗೀತಂ ಶ್ರೀನಿವಾಸ್ ರಾವ್ ಈ ಚಿತ್ರ ನಿರ್ದೇಶಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ಸುಮಾರು 125ಕ್ಕೂ ಅಧಿಕ ಸಿನಿಮಾಗಳಲ್ಲಿ ಸೆಂಚುರಿ ಸ್ಟಾರ್ ನಟಿಸಿದ್ದಾರೆ. ಸೋಲು, ಗೆಲುವು, ಬಾಕ್ಸ್ ಆಫೀಸ್ ಎಲ್ಲವೂ ಕಂಡಿದ್ದಾರೆ. ಹಾಗಾಗಿ, ಶಿವಣ್ಣ ಅವರನ್ನು ಬಾಕ್ಸ್ ಆಫೀಸ್ ಬ್ರಹ್ಮ ಅಂತಾರೆ.

Kannada Actor Shiva Rajkumar completes 35 years in the Kannada film industry.

Category

🗞
News

Recommended