Skip to playerSkip to main content
  • 6 years ago
ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ಟೀಮ್ ಇಂಡಿಯಾವನ್ನು ಭರ್ಜರಿಯಾಗಿ ಸೋಲಿಸಿ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಆದರೆ ಈ ಮಧ್ಯೆ ವಿಂಡೀಸ್ ಆಟಗಾರರಿಗೆ ಆಘಾತವೊಂದು ಕಾದಿದೆ. ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ಕಾರಣಕ್ಕೆ ವೆಸ್ಟ್‌ ಇಂಡೀಸ್ ದಂಡ ತೆರಬೇಕಾಗಿದೆ

West Indies won the first ODI against India at M Chidambaram stadium at Chennai But later the West Indies team was fined 80% of their match earnings

Category

🗞
News
Be the first to comment
Add your comment

Recommended