ಟಾಸ್ ಗೆದ್ದಿರುವ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ದುಕೊಂಡಿದ್ದು, ಬಾಂಗ್ಲಾ ಮೊದಲ ಇನ್ನಿಂಗ್ಸ್ ಬೇಗನೆ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಶಾಡ್ಮನ್ ಇಸ್ಲಾಂ (29), ಇಮ್ರುಲ್ ಕಾಯೆಸ್ (4), ಮೊಮಿನುಲ್ ಹಕ್ (0), ಮೊಹಮ್ಮದ್ ಮಿಥುನ್ (0), ಮುಶ್ಫಿಕರ್ ರಹೀಮ್ (0), ಮೊಹಮದುಲ್ಲ (6) ನಿರ್ಗಮಿಸಿದ್ದಾರೆ.
Playing a test match with the pink ball for the very first time didn't seem to bother the Indian pacers much as they wreaked havoc, reducing Bangladesh to 73/6 at lunch on Day 1 of the maiden Day-Night Test on Indian soil at the Eden Gardens in Kolkata.