'ಬೆಂಗಳೂರಿಗೆ ಬರುವಂತೆ ಬಹಳ ಒತ್ತಡ ಇದೆ. ಬರುತ್ತೇನೆ ಎಂದಿದ್ದೇನೆ. ವಕೀಲರು, ನಾಯಕರನ್ನು ಭೇಟಿ ಮಾಡಿದ ಬಳಿಕ ಬೆಂಗಳೂರು ಕಡೆ ಪ್ರಯಾಣ ಮಾಡುತ್ತೇನೆ. ನನ್ನನ್ನು ನಂಬಿ ನನಗೆ ಶಕ್ತಿ ನೀಡಿದ ಜನರನ್ನೆಲ್ಲ ಭೇಟಿ ಮಾಡುವ ಕರ್ತವ್ಯ ಮಾಡಬೇಕಿದೆ. ಯಾವ ಮುಖಂಡರನ್ನು ಭೇಟಿಯಾಗುತ್ತೇನೆ ಎಂದು ಹೇಳುವುದಿಲ್ಲ' ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದರು.
Former minister DK Shivakumar on Thursday in Delhi said that, he is ready to present before investigation agency any time in future also.