Skip to playerSkip to main contentSkip to footer
  • 6 years ago
ಕಣ್ಹೊಡೆದು ಭಾರತೀಯ ಯುವಕರ ಗುಂಡಿಗೆಗೆ ಗುಂಡೇಟು ಕೊಟ್ಟಿದ್ದ ಪ್ರಿಯಾ ವಾರಿಯರ್ ಬೆಳಗ್ಗೆಯಾಗೋವಷ್ಟರಲ್ಲಿ ಫೇಮಸ್ ಆಗಿದ್ದರು. ಆಕೆ ಕಣ್ಣೊಡೆದು ಕೈಯಲ್ಲೇ ಗುಂಡು ಹೊಡೆಯೋ ವಿಡಿಯೋವನ್ನು ಐದತ್ತು ಬಾರಿ ನೋಡಿದವರೆಷ್ಟೋ. ಈ ಬಾರಿ ಮತ್ತೊಬ್ಬಳು ಪ್ರಿಯಾ ದೇಶದ್ಯಾಂತ ಹುಡುಗರ ಕ್ರಷ್ ಆಗಿ ಕಾಣಿಸಿಕೊಂಡಿದ್ದಾರೆ.

Category

🥇
Sports

Recommended