ಸುದೀಪ್ ಮತ್ತು ತಂಡ ಪೈರಸಿ ವಿರುದ್ಧ ತಮ್ಮ ಹೋರಾಟವನ್ನು ಮುಂದುವರೆಸಿದೆ. ನಿನ್ನೆ (ಸಪ್ಟೆಂಬರ್ 20) ಈ ಘಟನೆಗೆ ಸಂಬಂಧ ಪಟ್ಟಂತೆ ಒಬ್ಬ ಆರೋಪಿಯನ್ನು ಬಂಧನ ಮಾಡಲಾಗಿದೆ. ಅದರ ನಂತರ ಚಿತ್ರದ ಪೈರಸಿಗೆ ಸಂಬಂಧ ಪಟ್ಟಂತೆ, ಇಂದು ಸುದೀಪ್ ಪತ್ನಿ ಪ್ರಿಯಾ ಟ್ವೀಟ್ ಮಾಡಿದ್ದಾರೆ. Priya Sudeep tweets about piracy and she supports Sudeep.
Be the first to comment