ಭಾರತದಲ್ಲಿ ಕ್ರಿಕೆಟ್ ಅನ್ನು ಪ್ರೀತಿಸುವಷ್ಟು ಜನರು ಬೇರೆ ಯಾವ ಕ್ರೀಡೆಯನ್ನು ಪ್ರೀತಿಸುವುದಿಲ್ಲ . ಆದರೆ ಸೆಹ್ವಾಗ್ ಕಾರ್ಯಕ್ರಮ ಒಂದರಲ್ಲಿ ಒಲಿಂಪಿಕ್ಸ್ ಹಾಗು ಕಾಮನ್ ವೆಲ್ತ್ ಕ್ರೀಡೆ ಕ್ರಿಕೆಟ್ ಗಿಂತಲೂ ದೊಡ್ಡದು ಎಂದು ಹೇಳಿದ್ದಾರೆ
In India cricket is considered as a religion and cricketers are no less than any super stars in this cricket loving nation but recently Virendra Sehwag said that Olympics and Common wealth games are bigger than cricket