ರಾಜಕೀಯ ಬಿಟ್ಟು ಹೊಸ ಕ್ಷೇತ್ರಕ್ಕೆ ಕಾಲಿಡಲು MTB ತಯಾರಿ..? | M.T.B. Nagaraj | Oneindia Kannada

  • 5 years ago
ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ, ರೋಲ್ಸ್ ರಾಯ್ ಕಾರು ಮಾಲೀಕ ಎಂಟಿಬಿ ನಾಗರಾಜ್ ಮತ್ತೊಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಮತ್ತೊಬ್ಬ ಅನರ್ಹ ಶಾಸಕ ಬಿ. ಸಿ. ಪಾಟೀಲ್ ಸಲಹೆಯಂತೆ ಈ ಕೆಲಸಕ್ಕೆ ಅವರು ಕೈ ಹಾಕುತ್ತಿದ್ದಾರೆ.
Disqualified Hoskote MLA M.T.B. Nagaraj may produce Kannada film. Kannada actor and MLA B.C.Patil suggested the M.T.B. Nagaraj to come produce film.

Recommended