Skip to playerSkip to main contentSkip to footer
  • 6 years ago
ಪವರ್ ಸ್ಟಾರ್ ಪುನೀತ್ ನಟನೆಯ 'ಯುವರತ್ನ' ಸಿನಿಮಾದಲ್ಲಿ ಧನಂಜಯ್ ಒಂದು ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದ ಅವರ ಲುಕ್ ಇಂದು ಬಿಡುಗಡೆಯಾಗಿದೆ. ಚಿತ್ರದ ಹೊಸ ಪೋಸ್ಟರ್ ಮೂಲಕ ಡಾಲಿ ಅವತಾರವನ್ನು ಚಿತ್ರತಂಡ ಹಂಚಿಕೊಂಡಿದೆ.

'Yuvaratna' kannada movie Dhananjay character poster out. The movie is directing by Santhosh Ananddram and producing by Hombale films.

Category

🐳
Animals

Recommended