ಟೀಂ ಇಂಡಿಯಾದ ಪ್ರತೀ ಪಂದ್ಯದಿಂದಲೂ BCCI ಗೆ ಎಷ್ಟು ಕೋಟಿ ಸಿಗುತ್ತೆ..? | BCCI

  • 5 years ago
ಡಿಜಿಟಲ್‌ ಹಣಕಾಸು ಸಂಸ್ಥೆ ಪೇಟಿಯಂ, ಭಾರತ ಕ್ರಿಕೆಟ್‌ ತಂಡದ ಮುಖ್ಯ ಪ್ರಾಯೋಜಕರಾಗಿ 2019-2023ರ ವರೆಗೆ ಮುಂದುವರಿಯಲಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಘೋಷಿಸಿದೆ.

Recommended