Skip to playerSkip to main content
  • 6 years ago
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗಕ್ಕೆ ಹಲವಾರು ಕೊಡುಗೆ ನೀಡಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ 1, 279 ಕೋಟಿ ರೂ. ಗಳ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ವಿವಿಧ ತಾಲೂಕುಗಳಿಗೆ ಸೇರಿದ ಯೋಜನೆಗಳು ಇದರಲ್ಲಿವೆ.

In a cabinet meeting Karnataka Chief Minister B.S.Yediyurappa approved for various projects to political home ground Shivamogga.

Category

🗞
News
Be the first to comment
Add your comment

Recommended