Skip to playerSkip to main contentSkip to footer
  • 6 years ago
ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ಸಿನ ಸಾಲುಸಾಲು ಶಾಸಕರು, ಕೌನ್ಸಿಲರ್ ಗಳು ಬಿಜೆಪಿಗೆ ಸೇರುತ್ತಿರುವ ಮಧ್ಯೆ, ಬಿಜೆಪಿ ಸೇರಿದ್ದ ಇಬ್ಬರು ಟಿಎಂಸಿ ಕೌನ್ಸಿಲರ್ ಗಳು ತಮ್ಮ ನಿಯತ್ತನ್ನು ಒಂದೇ ತಿಂಗಳಲ್ಲಿ ಬದಲಾಯಿಸಿ, ಮಾತೃಪಕ್ಷಕ್ಕೆ ಮರಳಿದ್ದಾರೆ.

Two councillors rejoined West Bengal’s ruling Trinamool Congress (TMC) in Nadia district over a month after they defected to BJP.

Category

🗞
News

Recommended