Skip to playerSkip to main content
  • 6 years ago
'ಜೆರ್ಸಿ ನಂ.7ರಲ್ಲಿ ಜನ ಧೋನಿಯನ್ನು ಕಾಣುತ್ತಾರೆ. ಸಂಖ್ಯೆಗಳಿರುವ ಜೆರ್ಸಿಗಳು ವೆಸ್ಟ್ ಇಂಡೀಸ್‌ಗೆ ಏಕದಿನ ಸರಣಿಯ ಬಳಿಕ ಬರಲಿವೆ,' ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನ ಬಿಳಿ ಜೆರ್ಸಿಗಳ ಮೇಲೆ ಇದೇ ಮೊದಲಬಾರಿಗೆ ಆಟಗಾರರ ಹೆಸರು ಮತ್ತು ಸಂಖ್ಯೆಗಳು ಕಾಣಿಸಿಕೊಳ್ಳಲಿವೆ. ಟೀಮ್ ಇಂಡಿಯಾದ ಹೆಚ್ಚಿನ ಆಟಗಾರರು ಟಿ20 ಮತ್ತು ಏಕದಿನದಲ್ಲಿನ ಜೆರ್ಸಿ ಸಂಖ್ಯೆಯನ್ನೇ ಧರಿಸಲಿದ್ದಾರೆ.
The BCCI did not allow anyone to wear the jersey No. 10 that Sachin wore after the criticism of Shardul. BCCI's decision to honor Tendulkar's achievement The Dhoni jersey number is also honored. Sources say no jersey can wear this number

Category

🥇
Sports
Be the first to comment
Add your comment

Recommended