Skip to playerSkip to main content
Maharashtra Deputy CM lost his life in plane crash

ಮಹಾರಾಷ್ಟ್ರದ ಬಾರಾಮತಿಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದೆ. ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಸಾವನ್ನಪ್ಪಿದ್ದಾರೆ. ಈಗಾಗಲೇ ಸ್ಥಳಕ್ಕೆ ರಕ್ಷಣಾ ಅಧಿಕಾರಿಗಳು ಧಾವಿಸಿದ್ದು, ರಕ್ಷಣಾ ಕಾರ್ಯಚರಣೆಗಳು ನಡೆಯುತ್ತಿದೆ. ಪ್ರಾಥಮಿಕ ವರದಿಗಳ ಪ್ರಕಾರ ತುರ್ತು ಭೂಸ್ಪರ್ಶ ಆಗುವ ಸಂದರ್ಭದಲ್ಲಿ ವಿಮಾನ ಪತನವಾಗಿದೆ.

Ajit Pawar death news updates: Maharashtra deputy chief minister Ajit Pawar passed away after his plane crashed in Baramati, the Directorate General of Civil Aviation (DGCA) confirmed. Prime Minister Narendra Modi remembered the Maharashtra deputy CM and called him ‘leader of the people’.

#AjitPawar #BaramathiAirCrash #MaharashtraDCM #NCPLeader #DadaOf #Maharashtra #PMModi #AmitShah #SharadPawar #SupriyaSule #AjitPawarfamily, #EknathShinde #MaharashtraPolitics #AircrashinIndia #DevendraFadnavis #MumbaiAirport

Also Read

Ajit Pawar: 860 ಕಿಮೀ ಸ್ಪೀಡ್, ಅಜಿತ್ ಪವಾರ್ ಪ್ರಯಾಣ ಮಾಡುತ್ತಿದ್ದ ವಿಮಾನದ ಸಾಮರ್ಥ್ಯ ಹೀಗಿತ್ತು ನೋಡಿ... :: https://kannada.oneindia.com/news/india/discover-the-complete-information-about-the-flight-which-ajit-pawar-was-traveling-441461.html?ref=DMDesc

ಅಜಿತ್ ಪವಾರ್ ವಿಮಾನ ದುರಂತ ನಡೆದ ಬಾರಾಮತಿ ರನ್‌ವೇ ಹೇಗಿತ್ತು? ಇಲ್ಲಿದೆ ಸ್ಪೋಟಕ ಮಾಹಿತಿ :: https://kannada.oneindia.com/news/india/ajit-pawar-plane-crash-what-was-ajit-pawars-plane-crash-site-in-baramati-like-explosive-details-here-441459.html?ref=DMDesc

DK Shivakumar: ಅಜಿತ್ ಪವಾರ್ ಸಾವು; ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು: ಡಿ.ಕೆ. ಶಿವಕುಮಾರ್ :: https://kannada.oneindia.com/news/karnataka/dk-shivakumar-said-the-death-of-maharashtra-deputy-chief-minister-ajit-pawar-was-shocking-441457.html?ref=DMDesc



~HT.188~PR.28~

Category

🗞
News
Comments

Recommended