Skip to playerSkip to main content
  • 6 years ago
ಈ ಹಿಂದೆ ಎರಡು ಬಾರಿ ವಾರ್ನಿಂಗ್ ನೀಡಿದ ರಾಜ್ಯಪಾಲರ ಆದೇಶಕ್ಕೆ ಕ್ಯಾರೇ ಅನ್ನದ ಸಮ್ಮಿಶ್ರ ಸರಕಾರಕ್ಕೆ ವಜೂಭಾಯಿ ವಾಲಾ ಮತ್ತೆ ಎಚ್ಚರಿಕೆ ನೀಡಿದ್ದಾರೆ. ಬಹುಮತವಿಲ್ಲದ ಸರಕಾರವಿದು, ಮಹತ್ವದ ಕಡತಗಳನ್ನು ವಿಲೇವಾರಿ ಮಾಡುವುದು ಮತ್ತು ಅಧಿಕಾರಿಗಳನ್ನು ವರ್ಗಾವಣೆ ಮಾಡದಂತೆ ಈ ಹಿಂದೆಯೂ ರಾಜಭವನ ಕುಮಾರಸ್ವಾಮಿ ಸರಕಾರಕ್ಕೆ ಸೂಚಿಸಿತ್ತು.

Category

🗞
News
Be the first to comment
Add your comment

Recommended