ICC World Cup 2019 : ಅಮಿತಾಬ್ ಬಚ್ಚನ್ ಕೂಡಾ ಟ್ರೋಲ್ ಮಾಡ್ತಾರೆ..! | Amitabh Bachchan | Oneindia Kannada

  • 5 years ago
2019ರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಲು ಕಾರಣವಾದ ಐಸಿಸಿಯ ಬೌಂಡರಿ ಮಾನದಂಡದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಕೂಡ ಟ್ವೀಟ್ ಮೂಲಕ ಐಸಿಸಿ ನಿಯಮವನ್ನು ಟೀಕಿಸಿ ಟ್ರೋಲ್ ಮಾಡಿದ್ದಾರೆ.
Criticism over the boundary standard of the ICC has led to England becoming the champion of the 2019 World Cup. Bollywood megastar Amitabh Bachchan has also tweeted and criticized the ICC rule.

Recommended