ಸಂಭ್ರಮದಲ್ಲಿದ್ದ ದಂಪತಿಗೆ ಟ್ರೋಲ್ ಕಾಟ | Filmibeat Kannada

  • 5 years ago
A special announcement from a special location. From Vini’s home town and favourite place, we are delighted to announce that Ari, Vivi, and Avram are now going to be joined by a fourth little angel' Manchu Vishnu tweeted.

ತೆಲುಗಿನ ಖ್ಯಾತ ನಟ ಮೋಹನ್ ಬಾಬು ಅವರ ಮಗ ಮಂಚು ವಿಷ್ಣು ದಂಪತಿ ಮತ್ತೊಂದು ಮಗುವಿಗೆ ಜನ್ಮ ನೀಡುತ್ತಿದ್ದಾರೆ. ತಂದೆ-ತಾಯಿಯಾಗುತ್ತಿದ್ದಾರೆ ಎಂಬ ವಿಷಯವನ್ನ ಹಂಚಿಕೊಂಡಾಗ ಅವರ ಅಭಿಮಾನಿಗಳು ಅದನ್ನ ಸಂಭ್ರಮಿಸುತ್ತಾರೆ. ಆದ್ರೆ, ಮಂಚು ವಿಷ್ಣು ಅವರ ವಿಚಾರದಲ್ಲಿ ಇದು ಟೀಕೆಗೆ ಗುರಿಯಾಗಿದೆ. ಹೌದು, ಸಮಾಜಕ್ಕೆ ಮಾದರಿಯಾಗಬೇಕಿದ್ದ ಈ ರೀತಿ ಮಾಡೋದು ಎಷ್ಟು ಸರಿ ಎಂದು ನೆಟ್ಟಿಗರು ಟ್ರೋಲ್ ಮಾಡ್ತಿದ್ದಾರೆ. ಸದ್ಯ ಮಂಚು ವಿಷ್ಣು ಮತ್ತು ಪತ್ನಿ ವಿರಾನಿಕಗೆ ಮೂರು ಮಕ್ಕಳಿದ್ದಾರೆ.

Recommended