ನಿವೃತ್ತಿ ಬಳಿಕ ಭಾರತ ತಂಡದ ಮಾಜಿ ಕೂಲ್ ಕ್ಯಾಪ್ಟನ್ ಎಮ್ ಎಸ್ ಧೋನಿ ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದು ಬಿಜೆಪಿ ಪಕ್ಷ ಸೇರುವ ಎಲ್ಲ ಲಕ್ಷಣಗಳಿವೆ ಎಂದು ಹೇಳಲಾಗುತ್ತಿದೆ. With the retirement of former India captain Cool Dhoni, MS Dhoni will start his new innings in politics with BJP party.