Skip to playerSkip to main contentSkip to footer
  • 6 years ago
The building where Andhra Pradesh's former CM N. Chandrababu Naidu has been staying is illegal as it was constructed in river bed, said YSRCP MLA Alla Ramakrishna Reddy. He also said, Naidu will be evicted from house.
ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ಸದ್ಯದಲ್ಲೇ ತಮ್ಮ ಸುಂದರ ಮನೆಯನ್ನು ತೊರೆಯಬೇಕಾಗಬಹುದು! ಮಂಗಳಗಿರಿ ಕ್ಷೇತ್ರದ ವೈ ಎಸ್ ಆರ್ ಕಾಂಗ್ರೆಸ್ ಪಕ್ಶಃದ ಶಾಸಕ ಅಲ್ಲಾ ರಾಮಕೃಷ್ಣ ರೆಡ್ಡಿ ಈ ವಿಷಯ ತಿಳಿಸಿದ್ದು, ಮಾಜಿ ಮುಖ್ಯಮಂತ್ರಿಗೆ ಇದು ಭಾರೀ ಆಘಾತವನ್ನುಂಟು ಮಾಡಿದೆ.

Category

🗞
News

Recommended