Skip to playerSkip to main contentSkip to footer
  • 6 years ago
ಏಕದಿನ ಕ್ರಿಕೆಟ್‌ನಲ್ಲಿ ನಂ.3 ಮತ್ತು ಟಿ20 ಕ್ರಿಕೆಟ್‌ನಲ್ಲಿ ನಂ.1 ಬೌಲರ್‌ ಆಗಿರುವ ಅಫಘಾನಿಸ್ತಾನ ತಂಡದ ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌, ಏಕದಿನ ಕ್ರಿಕೆಟ್‌ ಪಂದ್ಯವೊಂದರಲ್ಲಿ 100 ರನ್‌ಗಳನ್ನು ಬಿಟ್ಟುಕೊಟ್ಟ ವಿಶ್ವದ ಮೊದಲ ಸ್ಪಿನ್‌ ಬೌಲರ್‌ ಎಂಬ ಅಪಕೀರ್ತಿಗೆ ಗುರಿಯಾಗಿದ್ದಾರೆ.

Afghanistan leg-spinner Rashid Khan, the No. 3 bowler in ODI cricket and the No. 1 bowler in T20 cricket, has become the world's first spin bowler to score 100 runs in bowling in one-day cricket.

Category

🥇
Sports

Recommended