Skip to playerSkip to main contentSkip to footer
  • 6 years ago
Team India's explosive batsman Shikhar Dhawan has been completely out of the current World Cup due to the need for time to recover from a thumb fracture problem, BCCI sources said.

ಟೀಮ್‌ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಅವರ ಕೈ ಬೆರಳಿನ ಮೂಳೆ ಮುರಿತದ ಸಮಸ್ಯೆಯಿಂದ ಚೇತರಿಸಲು ಸಾಕಷ್ಟು ಸಮಯ ಬೇಕಿರುವ ಹಿನ್ನೆಲೆಯಲ್ಲಿ ಪ್ರಸಕ್ತ ವಿಶ್ವಕಪ್‌ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ ಎಂದು ಬಿಸಿಸಿಐನ ಮೂಲಗಳು ಹೇಳಿವೆ.

Category

🥇
Sports

Recommended