Skip to playerSkip to main contentSkip to footer
  • 6 years ago
ಆಸ್ಟ್ರೇಲಿಯಾ ವಿಶ್ವಕಪ್ ಪಂದ್ಯದಲ್ಲಿ ಆಸೀಸ್ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ತಮ್ಮ ಎಂದಿನ ಪ್ರಖರ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಈ ಪಂದ್ಯದಲ್ಲಿ ವಾರ್ನರ್ ಅರ್ಧಶತಕ (56 ರನ್) ಬಾರಿಸಿದ್ದರಾದರೂ ಅದಕ್ಕಾಗಿ 84 ಎಸೆತಗಳನ್ನು ಬಳಸಿಕೊಂಡಿದ್ದರು. ವಾರ್ನರ್ ಅವರ ಈ ನಿಧಾನಗತಿಯ ಬ್ಯಾಟಿಂಗ್‌ಗೆ ನಾಯಕ ಆ್ಯರನ್ ಫಿಂಚ್ ಕಾರಣ ಹೇಳಿದ್ದಾರೆ.

Warner scored a half-century (56) in sunday's match but he used 84 deliveries. AUS captain Aaron Finch has given the reason for his slow batting.

Category

🥇
Sports

Recommended