Skip to playerSkip to main contentSkip to footer
  • 6 years ago
ಭಾರತಕ್ಕೆ ನೀಡಿದ್ದ ಸುಂಕರಹಿತ ರಫ್ತು ಸೌಲಭ್ಯವನ್ನು ವಾಪಸ್ ಪಡೆದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಲಿನ್ಯ ನಿಯಂತ್ರಣಕ್ಕೆ ಭಾರತ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಕಿಡಿಕಾರಿದ್ದರು. ಈಗ ಅವರು ಮತ್ತೆ ಭಾರತದ ವಿರುದ್ಧ ಹರಿಹಾಯ್ದಿದ್ದಾರೆ. ಮೋಟಾರ್‌ಸೈಕಲ್‌ಗಳ ಮೇಲಿನ ಆಮದು ಸುಂಕವನ್ನು ಭಾರತ ಶೇ 100ರಿಂದ ಶೇ 50ಕ್ಕೆ ಇಳಿಸಿದ್ದರೂ ಅದು ತೀರಾ ಅತಿಯಾಗಿದೆ ಎಂದು ಹೇಳಿದ್ದಾರೆ.

America President Donald Trump expressed his unhappiness over India for 50% import tax on Harley Devidson motorcycle. He wants india to make it to zero.

Category

🗞
News

Recommended