Skip to playerSkip to main contentSkip to footer
  • 6 years ago
ವಿಶ್ವಕಪ್ ಪಂದ್ಯದ ವೇಳೆ ಭಾರತದ ಆರ್ಮಿಯ ಮುದ್ರೆಯಿರುವ ಗ್ಲೌಸ್ ಧರಿಸಲು ಅನುಮತಿ ನೀಡುವಂತೆ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಾಡಿದ್ದ ಮನವಿಯನ್ನು ಮಾತ್ರ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಿರಸ್ಕರಿಸಿಲ್ಲ, ಕ್ರಿಸ್‌ಗೇಲ್ ಅವರ ಇಂಥದ್ದೇ ಕೋರಿಕೆಯನ್ನೂ ನಿರಾಕರಿಸಿದೆ.

The International Cricket Council (ICC) has not only rejected the request of former Indian captain Mahendra Singh Dhoni to permit the gloves of India's stampede to wear during the World Cup, but has denied such a request by Chris Gayle also

Category

🥇
Sports

Recommended