ICC World Cup 2019 : ಗೆದ್ದ ಮೇಲೆ ಸಂಭ್ರಮಿಸೋದು ಹೇಗೆ ಅನ್ನೋದನ್ನ ಇವರಿಂದ ಕಲೀಬೇಕು..? | Oneindia Kannada
  • 5 years ago
ಮೈದಾನದಲ್ಲಿ ವಿಭಿನ್ನ ರೀತಿಯ ಸಂಭ್ರಮಾಚರಣೆಗೆ ವೆಸ್ಟ್ ಇಂಡೀಸ್ ಹೆಚ್ಚು ಫೇಮಸ್ಸು. ವಿಕೆಟ್ ಸಿಕ್ಕಾಗ, ಪಂದ್ಯ ಗೆದ್ದಾಗೆಲ್ಲ ಕೆರಿಬಿಯನ್ನರು ಸಂಭ್ರಮಿಸುವ ಪರಿ ಕ್ರಿಕೆಟ್ ಪ್ರಿಯರೆಲ್ಲರ ಗಮನ ಸೆಳೆಯುತ್ತವೆ. ಇಂಥದ್ದೇ ಭಿನ್ನ ಸಂಭ್ರಮಾಚರಣೆಗೆ ವಿಂಡೀಸ್ ವೇಗಿ ಶೆಲ್ಡನ್ ಕಾಟ್ರೆಲ್ ಎಲ್ಲರ ಚಿತ್ತ ತನ್ನತ್ತ ಹರಿಸಿಕೊಳ್ಳುತ್ತಿದ್ದಾರೆ.

West Indies are more favored for a variety of celebrations on the field. With the wicket, the Caribbeans are not the only ones to win the match and draw attention to all cricket lovers. Shelden Cottrell is all set to take on such a different celebration of the West Indies.
Recommended