BJPಯಿಂದ ರಾಜ್ಯಕ್ಕೆ ಚೊಂಬು ಕೊಡುಗೆ ಎಂದು ಜಾಹೀರಾತು ನೀಡಿದ್ದ ಕಾಂಗ್ರೆಸ್‌ಗೆ BJP ತಿರುಗೇಟು.
  • 5 days ago
ಬಿಜೆಪಿಯಿಂದ ರಾಜ್ಯಕ್ಕೆ ಚೊಂಬು ಕೊಡುಗೆ ಎಂದು ಜಾಹೀರಾತು ನೀಡಿದ್ದ ಕಾಂಗ್ರೆಸ್‌ಗೆ ಬಿಜೆಪಿಯು ತಿರುಗೇಟು ನೀಡಿದೆ. ಕಾಂಗ್ರೆಸ್‌ ಸತ್ಯ ಸಂಗತಿ ಮರೆಮಾಚಿ ಜನರನ್ನು ವಂಚಿಸುತ್ತಿದೆ ಎಂದ ವಿಪಕ್ಷ ನಾಯಕ ಆರ್. ಅಶೋಕ್ ಅವರು "ಪಿಕ್ ಪಾಕೇಟ್ ಕಾಂಗ್ರೆಸ್" ಮತ್ತು "ಕನ್ನಡಿಗರ ಕೈಗೆ ಚಿಪ್ಪು" ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದರು.

The BJP has hit back at the Congress, which had advertised that it was a gift from the BJP to the state. Opposition leader R said that Congress is deceiving people by hiding the truth. Ashok released posters of "Pick Pocket Congress" and "A Shell in the Hands of the Mirrors".

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah
Recommended