ತಮ್ಮ ಸ್ವಂತ ಕ್ಷೇತ್ರ ಶಿಕಾರಿಪುರದಲ್ಲಿ ಬಿ ಎಸ್ ಯಡಿಯೂರಪ್ಪಗೆ ಭಾರಿ ಮುಖಭಂಗ

  • 5 years ago
Local body polls: BJP leader BS Yeddyurappa faced a shock in Shikaripur Civic elections as Congress come to power.


ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಮಗನ ಬಿ.ವೈ. ರಾಘವೇಂದ್ರ ಅವರ ಭರ್ಜರಿ ಗೆಲುವು ಹಾಗೂ ರಾಜ್ಯದಿಂದ 25 ಸಂಸದರು ಸಂಸತ್ ಪ್ರವೇಶಿಸಿದ ಖುಷಿಯಲ್ಲಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಭಾರಿ ಆಘಾತ ಎದುರಾಗಿದೆ.

Recommended