ಮಂಡ್ಯ ಚುನಾವಣೆ ಯುದ್ಧ ಗೆದ್ದೆವು ಎಂದ ಯಶ್ | Oneindia kannada

  • 5 years ago
ಯುದ್ಧ ಗೆದ್ದಾಗಿದೆ, ಇನ್ನು ಶಾಂತಿಯ ಸಮಯ, ಇಷ್ಟು ದಿನ ನಮ್ಮ ಮೇಲೆ ವಾಗ್ದಾಳಿ ನಡೆಸಿದ್ದೀರಿ ಇನ್ನು ನಿಲ್ಲಿಸಿಬಿಡಿ ಜನಕ್ಕಾಗಿ ಒಟ್ಟಿಗೆ ದುಡಿಯೋಣ ಎಂದು ನಟ ಯಶ್ ಹೇಳಿದರು.


Actor Yash said we won Mandya election war but it is time to make peace with our political enemies. He talked in Mandya 'Swabhimana Vijayothsava'.

Recommended