ಮಂಡ್ಯ ಲೋಕಸಭಾ ಕ್ಷೇತ್ರ ಈ ಬಾರಿಯೂ ತೀವ್ರ ಕುತೂಹಲ ಮೂಡಿಸಿದೆ.

  • 2 months ago
ಮಂಡ್ಯ ಲೋಕಸಭಾ ಕ್ಷೇತ್ರ ಈ ಬಾರಿಯೂ ತೀವ್ರ ಕುತೂಹಲ ಮೂಡಿಸಿದೆ. ಬೇಸಿಗೆಯ ಬಿಸಿಲಿನ ಕಾವಿಗಿಂತ ಚುನಾವಣಾ ಕಾವು ಏರುತ್ತಿದ್ದು, ಆಡಳಿತರೂಢ ಕಾಂಗ್ರೆಸ್‌ ನಿಂದ ಸ್ಟಾರ್‌ ಚಂದ್ರ ಅಭ್ಯರ್ಥಿಯಾಗಿದ್ರೆ, ಇತ್ತ ಕಾಂಗ್ರೆಸ್‌ ಠಕ್ಕರ್‌ ಕೊಡುವ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರನ್ನ ಕಣಕ್ಕಿಳಿಸಿದ್ದಾರೆ.

Mandya Lok Sabha Constituency has attracted great interest this time as well. The heat of the election is rising faster than the heat of the summer sun, and if Star Chandra is the candidate from the ruling Congress, then the Congress has fielded former Chief Minister HD Kumaraswamy as the BJP-JDS alliance candidate.

#HDRevanna #HDKumaraswami #LokasabhaElections2024 #BJP #Congress  #NarendraModi2024 #HDKumaraswami

Recommended