Exit Poll 2019: ವಿರೋಧಪಕ್ಷಗಳ ಜತೆಗೂಡಿ ಚುನಾವಣಾ ಆಯೋಗ ಭೇಟಿ ಮಾಡಬೇಕಿತ್ತು

  • 5 years ago
ಇತರೆ ವಿರೋಧಪಕ್ಷಗಳ ಜತೆಗೂಡಿ ಚುನಾವಣಾ ಆಯೋಗವನ್ನು ಭೇಟಿ ಮಾಡುವ ಸಲುವಾಗಿ ದೆಹಲಿಗೆ ಹೊರಟಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪ್ರಯಾಣ ರದ್ದಾಗಿದೆ.
Chief Minister HD Kumaraswamy has cancelled his Delhi visit. He was about to meet Election Commission along with other opposition parties leaders.

Recommended