ರಾಜಸ್ಥಾನ ವಿಧಾನಸಭೆ ಚುನಾವಣೆ 2023: ಜನ್‌ಕಿ ಬಾತ್‌ ಎಕ್ಸಿಟ್‌ ಪೋಲ್‌ ವಿವರ
  • 5 months ago
ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದ್ದು, ಇಂದು ಬರುವ ಎಕ್ಸಿಟ್‌ ಪೋಲ್‌ ಫಲಿತಾಂಶಗಳತ್ತ ದೇಶದ ಜನರ ಗಮನವಿದೆ. ಈ ಎಕ್ಸಿಟ್‌ ಪೋಲ್‌ ಫಲಿತಾಂಶಗಳು ನಿಖರವಲ್ಲದಿದ್ದರೂ ಅಂದಾಜನ್ನು ನೀಡುತ್ತವೆ. ಈ ನಿಟ್ಟಿನಲ್ಲಿ ಎಕ್ಸಿಟ್‌ ಪೋಲ್‌ ವಿವರಗಳು ಬಹಿರಂಗವಾಗಿದೆ.The assembly election results in Rajasthan will be announced on December 3, and the people of the country are focused on the exit poll results coming today. These exit poll results are approximate, though not exact. In this regard, the exit poll details have been revealed.

#Rajastan #Election #ExitPollResult #BJP #Congress #PMModi #NarendraModi #AssemblyElectionResult2023
~ED.34~PR.160~HT.34~
Recommended