Lok Sabha elections 2019: Many exit poll results showing in favor of Narendra Modi as PM once again. How exit poll favors Narendra Modi once again? Here are the 4 reasons.
ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ತಂತ್ರಗಳು ತುಂಬ ಚೆನ್ನಾಗಿ ಕೆಲಸ ಮಾಡಿವೆ ಎಂಬುದು ಗಮನಕ್ಕೆ ಬರುತ್ತಿದೆ. ಏಕೆಂದರೆ, ಈ ಬಾರಿ ಉತ್ತರಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸ್ಥಾನಗಳನ್ನು ಜಯಿಸುವುದು ಅಸಾಧ್ಯ ಎಂಬುದು ಗೊತ್ತಿತ್ತು. ಅಖಿಲೇಶ್-ಮಾಯಾವತಿ ಜೋಡಿ ಪೆಟ್ಟು ಕೊಡಬಹುದು ಎಂಬುದನ್ನು ಅರಿತಿದ್ದ ಮೋದಿ-ಶಾ ಜೋಡಿ ಆ ನಷ್ಟವನ್ನು ತುಂಬಿಕೊಳ್ಳಲು ಯೋಚಿಸಿತ್ತು. ಮೋದಿ ಹಾದಿಗೆ ವಿಪಕ್ಷಗಳು ಅಡ್ಡಗಾಲು ಹಾಕಲು ಸಾಧ್ಯವಾಗದಿರಲು 4 ಕಾರಣಗಳು

Category
🗞
News