Skip to playerSkip to main contentSkip to footer
  • 6 years ago
Raichur Lok Sabha seat political picture. Sitting MP B.V.Nayak Congress-JD(S) candidate and Raja Amresh Nayak BJP candidate. Election will be held on April 23, 2019.
ಬಿಸಿಲ ನಾಡು ರಾಯಚೂರು ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. 2009ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು. 2014ರ ಚುನಾವಣೆಯಲ್ಲಿ ಮತ್ತೆ ಕ್ಷೇತ್ರ 'ಕೈ'ವಶವಾಗಿದೆ. ಈಗ ಮತ್ತೆ ಚುನಾವಣೆ ಎದುರಾಗಿದೆ. ಈ ಬಾರಿ ರಾಯಚೂರಿನಲ್ಲಿ ಬಿಜೆಪಿ ಪ್ರಾಬಲ್ಯ ಮೆರೆಯುತ್ತಾ?

Category

🗞
News

Recommended