Skip to playerSkip to main contentSkip to footer
  • 6 years ago
ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಮತದಾನ ಜಾರಿಯಲ್ಲಿದೆ. ಬೆಳಗ್ಗೆಯಿಂದನೆ ಜನ ಮತಗಟ್ಟೆಗೆ ಹೋಗಿ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇಂದು ಬಳಗ್ಗೆ ಕಿಚ್ಚ ಸುದೀಪ್ ಮತ್ತು ನವರಸ ನಾಯಕ ಜಗ್ಗೇಶ್ ಮತ ಚಲಾಯಿಸಿದ್ದಾರೆ

Category

🗞
News

Recommended