Lok Sabha Election 2019: ಬಿಜೆಪಿ 250 ಅಭ್ಯರ್ಥಿಗಳ ಹೆಸರು ಅಂತಿಮ | Oneinida Kannada

  • 5 years ago
lok sabha election 2019: ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಸುಮಾರು 250 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಅಂತಿಮಗೊಳಿಸಿದ್ದು, ಎಲ್ ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಸೇರಿದಂತೆ ಅನೇಕ ಹಿರಿಯರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡುವುದರ ಬಗ್ಗೆ ಅನುಮಾನಗಳನ್ನು ಮೂಡಿಸಿದೆ.


lok sabha election 2019: BJP's central parliamentary Board had finelised more than 250 candidates for Lok Sabha elections and veterans including LK Advani and Murli Manohar Joshi may not contest.

Recommended