Lok Sabha Elections 2019: ಪ್ರಧಾನಿ ಹುದ್ದೆಗೆ ಬಿಜೆಪಿ ಮೈತ್ರಿಕೂಟದಿಂದ ತೇಲಿಬಂತು ಅಚ್ಚರಿಯ ಹೆಸರುಗಳು

  • 5 years ago
No Clear Majority for NDA Post May 23, Project Bihar CM Nitish Kumar as PM Face to Form Govt, Says JD(U) Leader Gulam Rasool.

ಪ್ರಧಾನಿ ಹುದ್ದೆಗೆ ಬಿಜೆಪಿ ಮೈತ್ರಿಕೂಟದಿಂದ ತೇಲಿಬಂತು ಅಚ್ಚರಿಯ ಹೆಸರುಗಳು. ವಿಪಕ್ಷಗಳ ಒಟ್ಟು 20-25 ನಾಯಕರಲ್ಲಿ ಕನಿಷ್ಠ ಐದರಿಂದ ಹತ್ತು ಮುಖಂಡರ ಹೆಸರು ಪ್ರಧಾನಿ ಹುದ್ದೆಗೆ ಕೇಳಿಬರುತ್ತಿದೆ ಅಥವಾ ಅವರು ಆ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಆದರೆ, ಎನ್ಡಿಎ ಮೈತ್ರಿಕೂಟದಲ್ಲಿ ಹಾಗಲ್ಲಾ..

Recommended