Skip to playerSkip to main content
  • 7 years ago
ಇಂದು ಪವರ್ ಸ್ಟಾರ್ ಅವರ 44ನೇ ಹುಟ್ಟುಹಬ್ಬದ ಸಂಭ್ರಮ ಬಹಳ ಜೋರಾಗಿದ್ದು ಬೆಳಗಿನಜಾವ 5 ಗಂಟೆಯಿಂದಲೆ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರ ಮನೆ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದು ಬಂದ ಅಭಿಮಾನಿಗಳೆಲ್ಲರನ್ನು ಪುನೀತ್ ಪ್ರೀತಿಯಂದಲೇ ಮಾತನಾಡಿಸುವುದರ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸುತ್ತಿದ್ದಾರೆ.

Today is Power Star Puneeth Rajkumar 44th Birthday fans are waiting from today morning 5 am onwards to Celebrating our favorite actor birthday.
Be the first to comment
Add your comment

Recommended