Skip to playerSkip to main contentSkip to footer
  • 6 years ago
Actress Priyanka Upendra and her daughter Aishwarya Upendra's 'Devaki' kannada movie teaser out. This is Aishwarya Upendra's debut movie. The movie is directed by Lohith


ಹೌರಬ್ರಿಡ್ಜ್' ಸಿನಿಮಾ ಈಗ 'ದೇವಕಿ'ಯಾಗಿ ಬದಲಾಗಿದೆ. 'ದೇವಕಿ' ಸಿನಿಮಾದ ಮೊದಲ ಟೀಸರ್ ನಿನ್ನೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ನಟ ಉಪೇಂದ್ರ ಪ್ರೀತಿಯ ಮಗಳು ಐಶ್ವರ್ಯ ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಲಾಂಚ್ ಆಗಿದ್ದಾರೆ. ಪಾರೂಲ್ ಯಾದವ್ ಐಶ್ವರ್ಯ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

Category

🗞
News

Recommended