ಮೈಕ್ರೋ ಜೆರಾಕ್ಸ್ ಮಾಡೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

  • 5 years ago
ಈ ವಿಡಿಯೋದಲ್ಲಿ ಮೈಕ್ರೋ ಜೆರೊಕ್ಸ್ ಎಂದರೇನು ಮತ್ತು ಮೈಕ್ರೋ ಜೆರೊಕ್ಸ್ ತೆಗೆಯೋದು ಹೇಗೆ ಏನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಮೈಕ್ರೋ ಜೆರೊಕ್ಸ್ ಮುಖೆನ ನೀವು ಯೇವುದೇ ಪಠ್ಯಪುಸ್ತಕದ ಹಾಳೆಯನ್ನು ಚಿಕ್ಕದಾಗಿ ಒಂದು ಪೇಪರ್ ನ ಮೇಲೆ ಮುದ್ರಿಸಬಹುದು. ಮೈಕ್ರೋ ಜೆರೊಕ್ಸ್ ನಿಂದ ನೀವು ಹೆಚ್ಚಿನ ಹಾಳೆಯನ್ನು ಉಪಯೋಗಿಸದೆ, ಕೇವಲ ಒಂದೇ ಹಾಳೆಯಲ್ಲಿ ತುಂಬ ಚಿತ್ರಗಳನ್ನು ಅವತವ ಅಕ್ಷರಗಳನ್ನು ಮುದ್ರಿಸಬಹುದು. ಇಂದಿನ ವಿಡಿಯೋದಲ್ಲಿ ನಾನು ನಿಮಗೆ ಜೆರಾಕ್ಸ್ ೧೦೨೫ ಯಂತ್ರದ ಮೂಲಕ ಮೈಕ್ರೋ ಜೆರೊಕ್ಸ್ ಮಾಡೋದು ಹೇಗೆ ಎನ್ನುವುದನ್ನು ತಿಳಿಸಿಕೊಡುತ್ತೇನೆ.