Skip to playerSkip to main contentSkip to footer
  • 7 years ago
ಆಪತ್ಕಾಲದ ಬಂಧು, ಆಪ್ತಮಿತ್ರ ಚೀನಾ ಉಗ್ರರ ವಿಚಾರದಲ್ಲಿ ಪಾಕ್​​ಗೆ ತಪರಾಕಿ ಹೊಡೆದು, ಸಂದಿಗ್ಧ ಪರಿಸ್ಥಿತಿಯಲ್ಲೇ ಸ್ನೇಹಿತನನ್ನು ಕೈಬಿಟ್ಟಿದೆ. ಭಯೋತ್ಪಾದನೆಗೆ ಪ್ರೋತ್ಸಾಹ ನೀಡಬೇಡಿ ಅಂತಾ ಪಾಕ್​ಗೆ ಚೀನಾ ವಾರ್ನಿಂಗ್ ಮಾಡಿದೆ. ಈ ಮೂಲಕ ಭಾರತದ ರಾಜತಾಂತ್ರಿಕತೆಗೆ ದೊಡ್ಡ ಜಯ ಸಿಕ್ಕಂತಾಗಿದೆ.

Category

🗞
News

Recommended