Skip to playerSkip to main content
  • 7 years ago
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಯಶಸ್ವಿಯಾಗಿ 50ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಇದೀಗ, ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಕೆಜಿಎಫ್ ಚಿತ್ರವನ್ನ ನೋಡಿ ಖುಷಿಯಾಗಿದ್ದಾರೆ.

Category

🗞
News
Be the first to comment
Add your comment

Recommended